ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ ಪಕ್ಷದಲ್ಲಿ 5 ನಿಮಿಷಕ್ಕೆ ಟೋಪಿ ಬದಲಾಗುತ್ತೆ; ಡಿಕೆ ಶಿವಕುಮಾರ್

ರಾಜ್ಯ16:00 PM December 26, 2019

ಬೆಂಗಳೂರು (ಡಿಸೆಂಬರ್ 26); ಕಾಂಗ್ರೆಸ್ ಪಕ್ಷದಲ್ಲಿ 5 ನಿಮಿಷದಲ್ಲಿ ಟೋಪಿ ಬದಲಾಗುತ್ತೆ. ಇಲ್ಲಿ ಯಾರದೇ ಬ್ಲಾಕ್ಮೇಲ್, ಕಂಡಿಷನ್ ನಡೆಯಲ್ಲ. ಬ್ಲಾಕ್ಮೇಲ್ ಮಾಡುವ ಮೂರ್ಖರು ಕಾಂಗ್ರೆಸ್​ ಪಕ್ಷದಲ್ಲಿ ಸಿಗಲ್ಲ, ಇಲ್ಲಿ ನನ್ನ ಮಾತೂ ಫೈನಲ್ ಅಲ್ಲ ಎಂದು ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

webtech_news18

ಇತ್ತೀಚಿನದು

Top Stories

//