ಹೋಮ್ » ವಿಡಿಯೋ » ರಾಜ್ಯ

ಯಾರು ಹಾರ, ತುರಾಯಿ, ಪೇಟ, ಗದೆ, ವಿಗ್ರಹ ಏನೇನೋ ತರಬೇಡಿ, ನನಗೆ ಹಿಂಸೆ ಆಗ್ತದೆ; ಡಿಕೆ ಶಿವಕುಮಾರ್

ರಾಜ್ಯ19:13 PM March 12, 2020

ನನಗೆ ಯಾವುದೇ ಕಾರ್ಯಕ್ರಮದಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ದಯವಿಟ್ಟು ಹಾರ, ತುರಾಯಿ ಹಾಕಬೇಡಿ. ನನಗೆ ಪೇಟ, ಗದೆ, ವಿಗ್ರಹ, ಭಾವಚಿತ್ರ ಮತ್ತಿತ್ತರ ಉಡುಗೊರೆಗಳನ್ನು ತರಬೇಡಿ. ಇದರಿಂದ ನನಗೆ ಹಿಂಸೆ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//