ಹೋಮ್ » ವಿಡಿಯೋ » ರಾಜ್ಯ

ಕುಂದಗೋಳದಲ್ಲಿ ಡಿಕೆಶಿ; ಬಸವ ಜಯಂತಿ ವೇಳೆ ತಮಟೆ ಬಾರಿಸಿ ಭರ್ಜರಿ ಕ್ಯಾಂಪೇನ್​​

ರಾಜ್ಯ17:57 PM May 09, 2019

ಕುಂದಗೋಳ ಉಪಚುನಾವಣೆ ಹಿನ್ನೆಲೆ ಇಂಗಳಗಿ ಗ್ರಾಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್​ ಭರ್ಜರಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಬಸವ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಿದ ಡಿಕೆಶಿ ತಮಟೆ ಬಾರಿಸಿ ಸಂಭ್ರಮಿಸಿದರು. ಈ ವೇಳೆ ವಿನಯ್​ ಕುಲಕರ್ಣಿ ಸಾಥ್​ ನೀಡಿದರು.

sangayya

ಇತ್ತೀಚಿನದು

Top Stories

//