ಹೋಮ್ » ವಿಡಿಯೋ » ರಾಜ್ಯ

ಇಡಿ ಮತ್ತು ಐಟಿಯಿಂದ ಹೆಚ್ಚು ಟಾರ್ಗೆಟ್ ಆದವರು ಡಿಕೆಶಿ: ಚೆಲುವರಾಯಸ್ವಾಮಿ

ರಾಜ್ಯ12:22 PM October 28, 2019

ಎಲ್ಲಾ ಸಮುದಾಯ ಡಿಕೆಶಿ ಬೆನ್ನಿಗೆ ನಿಲ್ಬೇಕು.ಚಲುವರಾಯಸ್ವಾಮಿ ಹೇಳಿಕೆ.ಇಡಿ, ಐಟಿಯಿಂದ ಹೆಚ್ಚು ಟಾರ್ಗೆಟ್ ಆದವರು ಡಿಕೆಶಿ.ಈ ಎಲ್ಲ ಪ್ರಕರಣದಿಂದ ಶಿವಕುಮಾರ ಹೊರಬರ್ತಾರೆ.ಡಿಕೆ ಶಿವಕುಮಾರ್ ಹಿಂದೆ ಒಕ್ಕಲಿಗ ಸಮುದಾಯ ನಿಲ್ಲಬೇಕು, ನಿಂತಿದೆ.

Shyam.Bapat

ಇತ್ತೀಚಿನದು Live TV