ಹೋಮ್ » ವಿಡಿಯೋ » ರಾಜ್ಯ

ಸಚಿವ ಡಿಕೆ ಶಿವಕುಮಾರ್​ ಪೇಪರ್​ ಹುಲಿ; ಜಗದೀಶ್​ ಶೆಟ್ಟರ್​ ಲೇವಡಿ

ರಾಜ್ಯ12:35 PM May 12, 2019

ಡಿ.ಕೆ. ಶಿವಕುಮಾರ್ ಪೇಪರ್ ಹುಲಿ. ಕುಂದಗೋಳದಲ್ಲಿ ಅವರ ಆಟ ನಡೆಯಲ್ಲ. ಡಿಕೆಶಿ ನಮ್ಮ ಕಾರ್ಯಕರ್ತರನ್ನು ಸಂಪರ್ಕಿಸಿ ವಿಫಲರಾಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಮತದಾರರು, ಬಿಜೆಪಿ ಕಾರ್ಯಕರ್ತರು ಸ್ವಾಭಿಮಾನಿಗಳು. ಅವರು ಯಾವುದೇ ಆಮಿಷಕ್ಕೆ ಒಳಗಾಗಲ್ಲ. ನಮಗೆ ಕುಂದಗೋಳದಲ್ಲಿ ಹಿನ್ನಡೆಯಾಗಲ್ಲ. ಸಭೆಯಲ್ಲಿ ಎಲ್ಲದರ ಕುರಿತು ಚರ್ಚಿಸಿದ್ದೇವೆ. ಕುಂದಗೋಳ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಬೂತ್‌ಮಟ್ಟದಲ್ಲಿ ನಮ್ಮ ಕಾರ್ಯಕರ್ತರಿದ್ದಾರೆ. ಎಸ್.ಐ. ಚಿಕ್ಕನಗೌಡರ್ ಗೆಲುವು ಖಚಿತ ಎಂದು ಹೇಳಿದರು.

sangayya

ಇತ್ತೀಚಿನದು

Top Stories

//