ಹೋಮ್ » ವಿಡಿಯೋ » ರಾಜ್ಯ

ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಸ್ಟೇಟಸ್ ಇರೋ ಪ್ರಭಾವಿ ನಾಯಕ: ಶ್ರೀನಿವಾಸಗೌಡ

ರಾಜ್ಯ15:37 PM September 13, 2019

ಕೋಲಾರ:ಇಡಿಯಿಂದ ಮಾಜಿ ಸಚಿವ ಡಿ.ಕೆ‌ ಶಿವಕುಮಾರ್ ವಿಚಾರಣೆ ಹಿನ್ನೆಲೆ,ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ,ಡಿಕೆ ಶಿವಕುಮಾರ್ ಸಿಎಂ ಸ್ತಾನದ ಸ್ಟೇಟಸ್ ಇರೋ ಪ್ರಭಾವಿ ನಾಯಕ, ರಾಜಕೀಯದಲ್ಲಿ ಬೆಳೆಯುತ್ತಿರುವಾಗ ತುಳಿಯಲು ದ್ವೇಷದಿಂದಲೇ ಬಂಧನ ಎಂಬುದು ಗೊತ್ತಾಗ್ತಿದೆ,ಪಾಪ ಜೈಲಿನಲ್ಲಿ ಇರೋದಿಕ್ಕೆ ಎಂತವರಿಗೂ ದುಃಖ ಇದೆ,ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅವರು ಬೇಗನೆ ಹೊರಗೆ ಬರ್ಲಿ ಎಂದು. ಸರ್ಕಾರ ಬದಲಾದ ಮೇಲೆ ಡಿಕೆಶಿಯನ್ನು ಬಂಧಿಸಿರುವುದು ರಾಜಕೀಯ ದ್ವೇಷದಿಂದ,ಒಕ್ಕಲಿಗ ಸಮಾಜದಿಂದ ಮಾಡಿದ ರ್ಯಾಲಿ ಬಗ್ಗೆ ನನ್ನಗೆ ಗೊತ್ತಿರಲಿಲ್ಲ, ನನ್ನನ್ನು ಕರೆದಿದ್ರೆ ಹೋಗುತ್ತಿದೆ,ಕೋಲಾರದ ನಿವಾಸದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ,

Shyam.Bapat

ಇತ್ತೀಚಿನದು

Top Stories

//