ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ ಮೈಸೂರು ಭಾಗದಲ್ಲಿ ಯಜಮಾನಿಕೆ ಮಾಡಲಿ, ನಮ್ಮ ಮುಂದೆಲ್ಲ ಬೇಡ; ಕಾಂಗ್ರೆಸ್​ ನಾಯಕ ಶಿವಾನಂದ ಬೆಂತೂರ

ರಾಜ್ಯ15:46 PM April 29, 2019

ಸಾಮಾಜಿಕ ನ್ಯಾಯದ ಆಧಾರದಲ್ಲಿ ಟಿಕೆಟ್ ಕೇಳಿದ್ವಿ.. ನನಗೆ ಇನ್ನೂ ಸಿ ಫಾರಂ ಸಿಗುವ ಭರವಸೆ ಇದೆ ಅಂತ ಕುಂದಗೋಳದಲ್ಲಿ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಹೇಳಿಕೆ ನೀಡಿದ್ದಾರೆ. ನಾವು ಡಿ.ಕೆ ಶಿವಕುಮಾರ್ ಮಾತು ಕೇಳುವ ಪ್ರಶ್ನೆಯೇ ಇಲ್ಲ.. ಡಿಕೆಶಿ ಮೈಸೂರು ಭಾಗದಲ್ಲಿ ಯಜಮಾನಿಕೆ ಮಾಡಲಿ ಅಂತ ಡಿ.ಕೆ ಶಿವಕುಮಾರ್ಗೆ ಶಿವಾನಂದ ಬೆಂತೂರ ಟಾಂಗ್ ನೀಡಿದ್ರು.

sangayya

ಇತ್ತೀಚಿನದು

Top Stories

//