ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​​ನವರು ನಿರ್ಗತಿಕರಾಗಿದ್ದಾರೆ, ಅವರಿಗೆ ಬೇಕಾದರೆ ಡಿಕೆಶಿ ಊಟ ಹಾಕಿಸಲಿ; ಆರ್​ ಅಶೋಕ್

ರಾಜ್ಯ14:46 PM February 10, 2020

ಬೆಂಗಳೂರು(ಫೆ.10): ಆರ್​ಎಸ್​ಎಸ್​ ಪಥಸಂಚಲನದಲ್ಲಿ ಭಾಗಿಯಾಗುವವರಿಗೆ ಬೇಕಾದರೆ ನಾನೇ ಊಟ ಹಾಕಿಸ್ತೀನಿ ಎಂದು ಹೇಳಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್​ಗೆ ಕಂದಾಯ ಸಚಿವ ಆರ್​.ಅಶೋಕ್​ ತಿರುಗೇಟು ನೀಡಿದ್ದಾರೆ. ಆರ್​​ಎಸ್​ಎಸ್​ನವರಿಗೆ ಊಟ ಹಾಕಿಸ್ತೀವಿ ಅಂತೀರಲ್ಲ, ನೀವೇನು ಟಾಟಾನಾ? ಬಿರ್ಲಾನಾ? ಸಂಘದವರಿಗೆ ನೀವು ಊಟ ಹಾಕಿಸುವ ಅಗತ್ಯ ಇಲ್ಲ. ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಕಾಂಗ್ರೆಸ್​ ಪಕ್ಷದವರು ನಿರ್ಗತಿಕರಾಗಿದ್ದಾರೆ. ಅವರಿಗೆ ಬೇಕಾದರೆ ಡಿಕೆಶಿ ಊಟ ಹಾಕಿಸಲಿ, ಎಂದು ಕಿಡಿಕಾರಿದ್ದಾರೆ.

webtech_news18

ಇತ್ತೀಚಿನದು

Top Stories

//