ಗನ್​ಪಾಯಿಂಟ್​ನಲ್ಲಿಟ್ಟು ಅತೃಪ್ತರ ಬಳಿ ಬಿಜೆಪಿಯವರು ಹೇಳಿಕೆ ಕೊಡಿಸ್ತಿದ್ದಾರೆ; ಸಚಿವ ಡಿಕೆಶಿ ಆರೋಪ

  • 08:54 AM July 11, 2019
  • state
Share This :

ಗನ್​ಪಾಯಿಂಟ್​ನಲ್ಲಿಟ್ಟು ಅತೃಪ್ತರ ಬಳಿ ಬಿಜೆಪಿಯವರು ಹೇಳಿಕೆ ಕೊಡಿಸ್ತಿದ್ದಾರೆ; ಸಚಿವ ಡಿಕೆಶಿ ಆರೋಪ

ನಮ್ಮ ಮಿತ್ರರನ್ನು ಬಂಧನದಲ್ಲಿಟ್ಟು ಬಿ.ಜೆ.ಪಿಯವರು ಕಾವಲು ಕಾಯುತ್ತಿದ್ದಾರೆ. ನಮ್ಮವರು ನನ್ನನ್ನ ಒಳಗೆ ಕರೆದುಕೊಂಡು ಬರೋಕೆ ಸಾಕಷ್ಟು ಪ್ರಯತ್ನ ಪಡ್ತಾ ಇದ್ದರು. ಅವರನ್ನು ಗನ್​ ಪಾಯಿಂಟ್​ನಲ್ಲಿಟ್ಟು ಒಳಗೆ ಹೇಳಿಕೆ ಕೊಡಿಸ್ತಾ ಇದ್ದರು ಎಂದು ಡಿಕೆಶಿ ಆರೋಪಿಸಿದ್ದಾರೆ.