ಹೋಮ್ » ವಿಡಿಯೋ » ರಾಜ್ಯ

ಡಿಕೆಶಿಗೂ ನನಗೂ ವ್ಯಾವಹಾರಿಕವಾಗಿ ಸಂಬಂಧವಿಲ್ಲ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ14:03 PM September 18, 2019

ಡಿಕೆ ಶಿವಕುಮಾರ್ ಅವರ ವಿಚಾರಣೆ ಈಗಾಗಲೇ ಆಗ್ತಿದೆ. ಅದಕ್ಕೂ ನನಗೂ ಸಂಬಂಧ ಕಲ್ಪಿಸೋ ಸಂಚು ನಡೆದಿದೆ. . ಬೆಳಗಾವಿಯಲ್ಲಿ ಸಾಕಷ್ಟು ನೆರೆ ಇದೆ. ಇಲ್ಲಿನ ಜನರಿಗೆ ಸ್ಪಂದಿಸಬೇಕಿದೆ. ಹಾಗಾಗಿ ಬೆಳಗಾವಿಯಲ್ಲಿ ವಿಚಾರಣೆ ಮಾಡಿ ಅಂತಾ ಇಡಿಗೆ ಮನವಿ ಮಾಡ್ತೇನೆ ಎಂದು ನ್ಯೂಸ್​18 ಕನ್ನಡಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading