ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್ ಭದ್ರಕೋಟೆಯಲ್ಲಿ ಭುಗಿಲೆದ್ದ ಭಿನ್ನಮತ; ಕೈ ಪಾಳಯಕ್ಕೆ ತಲೆನೋವು

ರಾಜ್ಯ22:28 PM March 28, 2019

ಬೀದರ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರನ್ನ ಫೈನಲ್ ಮಾಡಿದ ಹಿನ್ನಲೆ,ಕಾಂಗ್ರೆಸ್ ಭದ್ರ ಕೊಟೆಯಲ್ಲಿ ಭುಗಿಲೆದ್ದ ಅಸಮಾಧಾನ.ಅಲ್ಪಸಂಖ್ಯಾತರ ಕೋಟಾದಡಿ ಆಯಾಜ್ ಖಾನ್ ಗೆ ಕೈ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ.ಬೀದರ್ ಮಿಲ್ಲಿ ಕೌನ್ಸಿಲ್ ನ ಅಧ್ಯಕ್ಷ ಹಾಗೂ ಆಯಾಜ್ ಖಾನ್ ಬೆಂಬಲಿಗರಿಂದ ಆಕ್ರೋಶ.ಆಯಾಜ್ ಖಾನ್ ಕಾಂಗ್ರೆಸ್ ಪಕ್ಷದ ಮುಖಂಡ, ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ.ಬೇರೆ ಪಕ್ಷದಿಂದ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಯಾಜ್ ಖಾನ್ ಗೆ ಬೆಂಬಲಿಗರ ಒತ್ತಾಯ.

Shyam.Bapat

ಇತ್ತೀಚಿನದು Live TV

Top Stories