ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರು ಗೊಂದಲವಿಲ್ಲದೇ ವಿಶ್ವಾಸದಿಂದ ಬಿಜೆಪಿ ಸೇರುತ್ತಾರೆ; ಡಿಸಿಎಂ ಅಶ್ವಥ್​ ನಾರಾಯಣ್​​

ರಾಜ್ಯ17:11 PM November 13, 2019

ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಾರ್ಹ. ಬಿಜೆಪಿ ಸೇರಲು ಇಚ್ಛಿಸಿರುವ ಅನರ್ಹ ಶಾಸಕರ ನಿರ್ಧಾರವನ್ನು ಪಕ್ಷದ ನಾಯಕರು ಸ್ವಾಗತಿಸಿದ್ದಾರೆ. ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಾರೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ ಅವರನ್ನು ಭೇಟಿಯಾಗಿದ್ದಾರೆ. ನಾಳೆ ಸಿಎಂ ಬಿಎಸ್​ವೈ ನೇತೃತ್ವದಲ್ಲಿ ಅನರ್ಹರು ಬಿಜೆಪಿ ಸೇರುತ್ತಾರೆ. ಯಾವುದೇ ಗೊಂದಲವಿಲ್ಲದೇ ವಿಶ್ವಾಸದಿಂದ ಪಕ್ಷ ಸೇರುತ್ತಾರೆ ಎಂದು ಡಿಸಿಎಂ ಅಶ್ವಥ್​ ನಾರಾಯಣ್​​ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories