ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರು, ಬಿಜೆಪಿಗೆ ಪ್ರವಾಹ ಸಂತ್ರಸ್ತರ ಶಾಪ ತಟ್ಟಲಿದೆ: ಎಂಬಿ ಪಾಟೀಲ್​

ರಾಜ್ಯ20:23 PM September 23, 2019

ವಿಜಯಪುರ: ಅನರ್ಹ ಶಾಸಕರು ರಾಜ್ಯದ ಜನತೆ ಮತ್ತು ಪ್ರವಾಹ ಸಂತ್ರಸ್ತರಿಗೆ ಮೋಸ ಮಾಡಿದ್ದಾರೆ. ಕಾಗವಾಡ, ಅಥಣಿ ಮತ್ತು ಗೋಕಾಕ್ ಕ್ಷೇತ್ರಗಳ ಅನರ್ಹ ಶಾಸಕರಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಸಂತ್ರಸ್ತರ ಶಾಪ ತಟ್ಟುವುದು ನಿಶ್ಚಿತ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಹೇಳಿದರು.

sangayya

ಇತ್ತೀಚಿನದು Live TV

Top Stories