ಹೋಮ್ » ವಿಡಿಯೋ » ರಾಜ್ಯ

ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ; ಅನರ್ಹ ಶಾಸಕನಿಂದ ಡಿಕೆ ಶಿವಕುಮಾರ್​ಗೆ ಟಾಂಗ್

ರಾಜ್ಯ12:02 PM August 03, 2019

ಬೆಂಗಳೂರು (ಆ.3): ಅನರ್ಹಗೊಂಡಿರುವ ಕಾಂಗ್ರೆಸ್​ ಶಾಸಕರು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಕಾಂಗ್ರೆಸ್​​ನ ಅನರ್ಹ ಶಾಸಕರಾದ ಸುಧಾಕರ್​ ಹಾಗೂ ರೋಷನ್​ ಬೇಗ್​ ಬಿಎಸ್​ವೈ ಅವರನ್ನು ಭೇಟಿ ಮಾಡಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಭೇಟಿ ನಂತರ ಮಾತನಾಡಿರುವ ಸುಧಾಕರ್​, ಮಾಜಿ ಸಚಿವ ಡಿಕೆ ಶಿವಕುಮಾರ್​ ಅವರಿಗೆ ಟಾಂಗ್​ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//