ಹೋಮ್ » ವಿಡಿಯೋ » ರಾಜ್ಯ

ನ. 15ರೊಳಗೆ ತೀರ್ಪು ಬರುವ ವಿಶ್ವಾಸವಿದೆ; ಅನರ್ಹ ಶಾಸಕ ಎಸ್​​​ಟಿ ಸೋಮಶೇಖರ್

ರಾಜ್ಯ15:57 PM November 08, 2019

ದೆಹಲಿ; ತಮ್ಮ ಅನರ್ಹತೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಾದರೂ ಬರಬೇಕು ಅಥವಾ ಚುನಾವಣೆಯನ್ನಾದರೂ ಮುಂದೂಡಬೇಕು ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು. ಅನರ್ಹ ಶಾಸಕರ ಪ್ರಕರಣದಲ್ಲಿ ಇವತ್ತು ತೀರ್ಪು ಬರದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕೆಂದು ಅನರ್ಹ ಶಾಸಕರು ಹೊಸ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನ. 11ರಿಂದ ನೀತಿ ಸಂಹಿತೆ ಜಾರಿಗೆ ಬರುತ್ತೆ. ನ. 15ರೊಳಗೆ ತೀರ್ಪು ಬರಲೇಬೇಕಾಗುತ್ತದೆ. ಬರಲಿಲ್ಲವೆಂದರೆ ಉಪಚುನಾವಣೆಯನ್ನಾದರೂ ಮುಂದೂಡಿ ಎಂಬುದು ತಮ್ಮ ಬೇಡಿಕೆ ಎಂದು ಮಾಜಿ ಸಚಿವರೂ ಆದ ಅವರು ಹೇಳಿದರು.

sangayya

ಇತ್ತೀಚಿನದು

Top Stories

//