ಹೋಮ್ » ವಿಡಿಯೋ » ರಾಜ್ಯ

ಎರಡು ಬಾರಿ ತ್ಯಾಗ ಮಾಡಿದ್ದೇನೆ, ಮತ್ತೊಮ್ಮೆ ಮಾಡೋದು ದೊಡ್ಡದಲ್ಲ; ಆರ್ ಶಂಕರ್

ರಾಜ್ಯ11:58 AM November 15, 2019

ನನಗೆ ಯಾರಿಂದ ಟಿಕೆಟ್ ಕೈ ತಪ್ಪಿತು ಎನ್ನುವುದು ಬೇಡ. ಬಿಎಸ್​​ವೈ ತ್ಯಾಗ ಮಾಡು ಎಂದು ಹೇಳಿದರು. ಅದಕ್ಕೆ ನಾನು ಈ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ಕೆ. ಎಸ್.​ ಈಶ್ವರಪ್ಪ ಮಗನಿಗೂ ಟಿಕೆಟ್​ ಸಿಗುತ್ತಿಲ್ಲ. ಈ ಮಾತನ್ನೂ ಬಿಎಸ್​ವೈ ಅವರೇ ಹೇಳಿದ್ದಾರೆ. ಅದಕ್ಕೆ ನಾನು ಒಪ್ಪಿ ಬಂದಿದ್ದೇನೆ. ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಮ್ಮ ನಿಲುವನ್ನೇ ಬದಲಿಸಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading