ಹೋಮ್ » ವಿಡಿಯೋ » ರಾಜ್ಯ

ಕಣ್ಣು ಮುಚ್ಚಿದಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೋ ಗೊತ್ತಿಲ್ಲ; ಅನರ್ಹ ಶಾಸಕ ಮುನಿರತ್ನ

ರಾಜ್ಯ11:01 AM July 29, 2019

Karnataka Floor Test: ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೊಡದಕ್ಕೆ ಬೇಸರ. ಅದೇ ಬೇಸರದಿಂದ ರಾಜೀನಾಮೆ ಕೊಟ್ಟೆವು. ಅವರು ಯಾವುದೋ ಒತ್ತಡದಿಂದ ಕಾಂಗ್ರೆಸ್​ನಲ್ಲಿದ್ದಾರೆ. ಈ ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇರಲಿಲ್ಲ. ನಮ್ಮನ್ನ ಅನರ್ಹ ಮಾಡುವ ವಿಚಾರ ಮೊದಲೇ ಗೊತ್ತಿತ್ತು. ಸುಪ್ರೀಂಗೆ ಹೋಗುತ್ತೇವೆ, ನ್ಯಾಯ ಸಿಗೋ ಭರವಸೆ ಇದೆ ನಮ್ಮ ನಿರ್ಧಾರ ಸರಿಯಿದೆ ಅನ್ನೋ ವಿಶ್ವಾಸವಿದೆ. ಬೆಂಗಳೂರಲ್ಲಿ ಅನರ್ಹ ಶಾಸಕ ಮುನಿರತ್ನ ಹೇಳಿಕೆ.

sangayya

ಇತ್ತೀಚಿನದು

Top Stories

//