ಹೋಮ್ » ವಿಡಿಯೋ » ರಾಜ್ಯ

ನಾನು ಕುರುಬ ಎಂದು ಹೀಗೆ ಸಾರಾ ಮಹೇಶ್​​​ ಹಿಂಸೆ ನೀಡುತ್ತಿದ್ದಾರೆ: ಎಚ್​​ ವಿಶ್ವನಾಥ್​​

ರಾಜ್ಯ18:28 PM October 16, 2019

ಮೈಸೂರು(ಅ.16): ಮಾಜಿ ಸಚಿವ ಸಾರಾ ಮಹೇಶ್​​ ಮತ್ತು ಮಾಜಿ ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​​. ವಿಶ್ವನಾಥ್​​ ನಡುವಿನ ವಾಕ್ಸಮರ ಮುಂದುವರೆದಿದೆ. ಎಚ್​​. ವಿಶ್ವನಾಥ್​​ 25 ಕೋಟಿಗೆ ಮಾರಾಟವಾಗಿದ್ದಾರೆ ಎಂಬ ಸಾರಾ ಮಹೇಶ್​​ ಗಭೀರ ಆರೋಪಕ್ಕೆ ಅನರ್ಹ ಶಾಸಕ ತಿರುಗೇಟು ನೀಡಿದ್ದಾರೆ. ನನ್ನನ್ನು ಕುರುಬ ಎಂದ ಕಾರಣಕ್ಕೆ ಸಾರಾ ಮಹೇಶ್ ಹೀಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅನರ್ಹ ಶಾಸಕ ಎಚ್​​. ವಿಶ್ವನಾಥ್ ಸವಾಲ್​​ ಹಾಕಿದ್ದಾರೆ.

sangayya

ಇತ್ತೀಚಿನದು

Top Stories

//