ಹೋಮ್ » ವಿಡಿಯೋ » ರಾಜ್ಯ

ಸುಪ್ರೀಂ ತೀರ್ಪಿನಿಂದ ಸಮಾಧಾನವಾಗಿದೆ ಎಂದೂ ಹೇಳೋಕಾಗಲ್ಲ, ಟೀಕೆ ಮಾಡೋ ಹಾಗೂ ಇಲ್ಲ; ಹೆಚ್​ ವಿಶ್ವನಾಥ್

ರಾಜ್ಯ16:20 PM November 13, 2019

ಅನರ್ಹತೆಯ ಆದೇಶವನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಇದೀಗ ತೀರ್ಪು ಪ್ರಕಟವಾಗಿದ್ದು, ಅನರ್ಹತೆಯ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕೂಡ ಹೇಳಿದೆ.

sangayya

ಇತ್ತೀಚಿನದು

Top Stories

//