ಹುಣಸೂರಿನ ತಟ್ಟೆಕೆರೆ ಗ್ರಾಮದಲ್ಲಿ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮಾತನಾಡಿದ್ದಾರೆ. ಡಿಸೆಂಬರ್ 5ರ ನಂತರ ನಮ್ಮ ಮಾನ ಎಷ್ಟು ದಪ್ಪ ಇದೆ. ನಮ್ಮ ಮಾನ ಎಷ್ಟು ಉದ್ದ ಇದೆ ಎನ್ನುವುದುನ್ನು ಹೇಳುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.