ಹೋಮ್ » ವಿಡಿಯೋ » ರಾಜ್ಯ

ಸಿಎಂ ಬಿಎಸ್​ವೈಗೆ ಚಪ್ಪಲಿ ತಂದುಕೊಟ್ಟ ಆನಂದ್ ಸಿಂಗ್

ರಾಜ್ಯ12:53 PM November 25, 2019

ಡಿ. 5ರಂದು ವಿಜಯನಗರ ಉಪ ಚುನಾವಣೆ ನಡೆಯಲಿದ್ದು, ವಿಜಯನಗರ ಕ್ಷೇತ್ರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಸಿಎಂಗೆ ಚಪ್ಪಲಿ ಹಾಕಲು ಅನರ್ಹ ಶಾಸಕ ಆನಂದ್ ಸಿಂಗ್ ಸಹಾಯ ಮಾಡಿರುವ ಘಟನೆ ನಡೆದಿದೆ. ಹೊಸಪೇಟೆಯಲ್ಲಿ ಬಿಜೆಪಿ ಮುಖಂಡ ಭರಮಲಿಂಗನಗೌಡ ಮನೆಗೆ ಭೇಟಿ ವೇಳೆ ಘಟನೆ ನಡೆದಿದೆ.

webtech_news18

ಇತ್ತೀಚಿನದು

Top Stories

//