ಹೋಮ್ » ವಿಡಿಯೋ » ರಾಜ್ಯ

ಅತೃಪ್ತ ಶಾಸಕರು ವಾಸ್ತವ್ಯ ಹೂಡಿರೋ ರೆನಿಸೆನ್ಸ್ ಹೋಟೆಲ್​ ಮುಂದೆ ಪ್ರತಿಭಟನೆ

ದೇಶ-ವಿದೇಶ15:55 PM July 23, 2019

ಮಹಾರಾಷ್ಟ್ರ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ.ಅತೃಪ್ತ ಶಾಸಕರು ವಾಸ್ತವ್ಯ ಹೂಡಿರೋ ರೆನಿಸೆನ್ಸ್ ಹೊಟೇಲ್ ಮುಂದೆ ಪ್ರತಿಭಟನೆ.ಅತೃಪ್ತ ಶಾಸಕರ ವಿರುದ್ಧ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ.ಕೆಲವೇ ಕೆಲ ಕಾಂಗ್ರೆಸ್ ಮುಖಂಡರನ್ನ ರೆನಿಸನ್ಸ್ ಹೊಟೇಲ್ ಬಳಿ ಬಿಟ್ಟ ಪೊಲೀಸ್.ಉಳಿದ ಕಾಂಗ್ರೆಸ್ ಕಾರ್ಯಕರ್ತರನ್ನ ಮುಖ್ಯರಸ್ತೆಯಲ್ಲೇ ತಡೆದ ಪೊಲೀಸರು.ಹೊಟೇಲ್ ಮುಂದೆ ಮತ್ತೊಂದು ಹೈಡ್ರಾಮಾ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading