ಹೋಮ್ » ವಿಡಿಯೋ » ರಾಜ್ಯ

ದಿನೇಶ್​ ಗುಂಡೂರಾವ್​ ಕಾಂಗ್ರೆಸ್​ನ ದುರ್ಬಲ ಕಾರ್ಯಾಧ್ಯಕ್ಷ: ಎಂಟಿಬಿ ನಾಗರಾಜ್​

ರಾಜ್ಯ15:30 PM September 22, 2019

ಅನರ್ಹ ಶಾಸಕ ಎಟಿಬಿ ನಾಗರಾಜ್ ವಿವಾದಾತ್ಮಕ ಹೇಳಿಕೆ.ದಿನೇಶ್ ಗುಂಡೂರಾವ್ ದುರ್ಬಲ ಅಧ್ಯಕ್ಷ. ಅವರು ಅಧ್ಯಕ್ಷರಾದಮೇಲೆ ಕಾಂಗ್ರೆಸ್ ನೆಲಕಚ್ಚುತ್ತಿದೆ. ರಮೇಶ್ ಕುಮಾರ್, ಸಿದ್ದರಾಮಯ್ಯ ಇವರೆಲ್ಲಾ ಮದುವೆಯಾಗಿದ್ದು ಜೆಡಿಎಸ್ ನಲ್ಲಿ ಸಂಸಾರ ಮಾಡುತ್ತಿರುವುದು ಕಾಂಗ್ರೆಸ್ ನಲ್ಲಿ. ನೆನ್ನೆಯ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶದಲ್ಲಿ ಎಂಟಿಬಿ ವಿರುದ್ದ ವಾಗ್ದಾಳಿ ನಡೆಸಿದ್ದ ಕೈ ನಾಯಕರು,

Shyam.Bapat

ಇತ್ತೀಚಿನದು Live TV