ಹೋಮ್ » ವಿಡಿಯೋ » ರಾಜ್ಯ

ನೈತಿಕತೆ ಇದ್ದರೆ ಯಡಿಯೂರಪ್ಪ ರಾಜೀನಾಮೆ ಕೊಡಲಿ: ದಿನೇಶ್​ ಗುಂಡೂರಾವ್​

ರಾಜ್ಯ03:03 PM IST Feb 10, 2019

ಚಿತ್ರದುರ್ಗ: ಕೇಂದ್ರ ಸರ್ಕಾರದ ಬಲದಿಂದ ಆಪರೇಷನ್ ಕಮಲ. ಮೋದಿ, ಷಾ ಬಲದಿಂದ ಸರ್ಕಾರ ಬೀಳಿಸೋ ಮಾತು. ಯಡಿಯೂರಪ್ಪ ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇಂದು ಆಡಿಯೋ ಬಗ್ಗೆ ಬಿಎಸ್ವೈ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಕಗ್ಗೊಲೆಯ ಕೆಲಸಕ್ಕೆ ಕ್ರಮ ಆಗಬೇಕು. ಆಪರೇಷನ್ ಕಮಲದಂತ ಭ್ರಷ್ಟ, ಕೆಟ್ಟಪದ್ಧತಿ ತಂದಿದ್ದಾರೆ. ನೈತಿಕತೆ ಇದ್ದರೆ ಯಡಿಯೂರಪ್ಪ ರಾಜೀನಾಮೆ ಕೊಡಲಿ.ವಿಪಕ್ಷ ನಾಯಕ, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ. ಬಿ.ಎಸ್.ಯಡಿಯೂರಪ್ಪನವರು ತನಿಖೆ ಎದುರಿಸಲಿ.

Shyam.Bapat

ಇತ್ತೀಚಿನದು Live TV