News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಹೊರಟ್ಟಿ ಹೇಳಿದಂತೆ ಯಾವ ಗೊಂದಲಗಳೂ ಇಲ್ಲ; ದಿನೇಶ್​ ಗುಂಡೂರಾವ್​​

ರಾಜ್ಯ03:32 PM IST May 18, 2019

ಹೊರಟ್ಟಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಸರ್ಕಾರವಂತೂ ಇನ್ನಷ್ಟು ಗಟ್ಟಿಯಾಗಿರುತ್ತದೆ. ಫಲಿತಾಂಶ ಬಂದ ನಂತರ ಇನ್ನಷ್ಟು ಬಲ ಬರುತ್ತದೆ. ಹೊರಟ್ಟಿ ಹೇಳಿದಂತೆ ಯಾವ ಗೊಂದಲಗಳೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

sangayya

ಇತ್ತೀಚಿನದು Live TV