ಹೋಮ್ » ವಿಡಿಯೋ » ರಾಜ್ಯ

ಧರ್ಮಸ್ಥಳದಲ್ಲೂ ಸಹ ಇದೇ ಮೊದಲ ಬಾರಿ ಜಲಕ್ಷಾಮ ಕಾಣಿಸಿಕೊಂಡಿದೆ: ಬಿಎಸ್​ ಯಡಿಯೂರಪ್ಪ

ರಾಜ್ಯ14:47 PM May 20, 2019

ರಾಜ್ಯದಲ್ಲಿ ತೀವ್ರ ಬರ ಇದೆ.ಧರ್ಮಸ್ಥಳದಲ್ಲೂ ಸಹ ಇದೇ ಮೊದಲ ಬಾರಿ ಜಲಕ್ಷಾಮ ಕಾಣಿಸಿಕೊಂಡಿದೆ.ಭಕ್ತಾದಿಗಳು ಪ್ರವಾಸ ಮುಂದೂಡಿ ಎಂದು ಧರ್ಮಾಧಿಕಾರಿಗಳೇ ಮನವಿ ಮಾಡಿಕೊಂಡಿದ್ದಾರೆ.ಇನ್ನು ಎರಡು ಮೂರು ವಾರದಲ್ಲಿ ಮಳೆಯಾಗದೇ ಇದ್ದರೆ ಪರಿಸ್ಥಿತಿ ತೀವ್ರವಾಗುತ್ತದೆ

Shyam.Bapat

ಇತ್ತೀಚಿನದು

Top Stories

//