ನ್ಯೂಸ್ 18 ಕನ್ನಡ ಸಹಿ ಸಂಗ್ರಹ ಅಭಿಯಾನಕ್ಕೆ ದಾವಣಗೆರೆಯಲ್ಲಿ ಭಾರಿ ಬೆಂಬಲ.ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಊರುಳು ಸೇವೆ ಹಾಗೂ ದೀಡು ನಮಸ್ಕಾರ.ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಹಾಲೇಶ್ ರಿಂದ ಊರುಳು ಸೇವೆ.ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ.ನ್ಯೂಸ್ ೧೮ ಕನ್ನಡದ ಸಹಿ ಸಂಗ್ರಹ ಅಭಿಯಾನಕ್ಕೆ ಅಭಿನಂದಿಸಿದ ಕಾರ್ಯಕರ್ತರು
Shyam.Bapat
Share Video