ಹೋಮ್ » ವಿಡಿಯೋ » ರಾಜ್ಯ

ಅಭಿವೃದ್ಧಿ ಕಾರ್ಯಗಳನ್ನು ಸಂಸದರು ಮಾಡ್ತಾರೆ ತಕೊಳ್ಳಿ: ಸೋತ ಬಳಿಕ ನಿಖಿಲ್​ ಹೊಸ ವರಸೆ

ರಾಜ್ಯ05:52 PM IST Jun 24, 2019

ಮಂಡ್ಯ: ಸಂಸದರು ಮಾಡ್ತಾರೆ ತಕೊಳ್ಳಿಸೋತ ಬಳಿಕ ಹೊಸ ವರಸೆ ತೆಗೆದ ನಿಖಿಲ್.ಮಂಡ್ಯ ಸೋಲಿನ ಸೇಡು ತೀರಿಸಿಕೊಳ್ತಿದ್ದಾರ ನಿಖಿಲ್?.ಕಾವೇರಿ ನೀರು ವಿಚಾರವಾಗಿ ನಿಖಿಲ್ ತಟಸ್ಥ ನಿಲುವು.ಸಂಸದೆ ಮೇಲೆ ಹೊಣೆ ಹೊರಿಸಿ ನುಣುಚಿಕೊಂಡ ನಿಖಿಲ್.ಕಾವೇರಿ ನೀರಿನ ಬಗ್ಗೆ ಇವತ್ತು ಇವರಿಗೆಲ್ಲ(ಮಂಡ್ಯ ಜನಕ್ಕೆ) ಚಿಂತನೆ ಬಂದು ಬಿಟ್ಟಿದೆ.ಇವಾಗ ಆರಿಸಿ ಕಳಿಸಿದ್ದಾರಲ್ಲ ನಮ್ಮ ಸಂಸದರು.ಅವರೇ ಹೋರಾಟ ಮಾಡ್ತಾರೆ ತಕೊಳ್ಳಿ.ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವರು.ಅವರಿಗೆ ಪ್ರಧಾನ ಮಂತ್ರಿವರೆಗೂ ಒಳ್ಳೆಯ ಕಾಂಟ್ಯಾಕ್ಟ್ ಇದೆ.ನಾವೆಲ್ಲಾ ಯಾರು ಸ್ವಾಮಿ ಸಣ್ಣವರು ನಾವೆಲ್ಲ.ಜನ ಆರಿಸಿರೋ ಸಂಸದರಿಗೂ ಜವಾಬ್ದಾರಿ ಇದೆ.ಅವರ ಜವಾಬ್ದಾರಿಯನ್ನ ಅರಿತು ಜನರ ನಿರೀಕ್ಷೆ ಕಾಪಾಡಲಿ.ಮಂಡ್ಯದ ಮಳವಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ.‌

Shyam.Bapat

ಇತ್ತೀಚಿನದು Live TV