ಹೋಮ್ » ವಿಡಿಯೋ » ರಾಜ್ಯ

ದೇವೇಗೌಡರ ನಡವಳಿಕೆಗೆ ಈಬಾರಿ ಚುನಾವಣೆಯಲ್ಲಿ ತಕ್ಕ ಉತ್ತರ ಸಿಕ್ಕಿದೆ: ಪುಟ್ಟಸ್ವಾಮಿ

ರಾಜ್ಯ17:05 PM May 24, 2019

ಪ್ರಜ್ವಲ್ ರಾಜೀನಾಮೆ ನೀಡಲು ಮುಂದಾದ ವಿಚಾರ.ಇದು ನಾಟಕ‌, ನಂಬೋ ವಿಚಾರ ಅಲ್ಲ- ಬಿ.ಜೆ.ಪುಟ್ಟಸ್ವಾಮಿ.ಇದು ರಾಜ್ಯದ ಜನತೆಯನ್ನ ಮರಳು ಮಾಡುವ ತಂತ್ರ.ಬೆಂಗಳೂರಿನಲ್ಲಿ ಮಾಜಿ MLC ಬಿ.ಜೆ.ಪುಟ್ಟಸ್ವಾಮಿ ಹೇಳಿಕೆ.ನನ್ನ 2 ಮಕ್ಕಳನ್ನ ಬಿಟ್ಟು ಯಾರೂ ರಾಜಕೀಯಕ್ಕೆ ಬರಲ್ಲ.ಈ ಹಿಂದೆ ಮಾಜಿ ಪ್ರಧಾನಿ H.D.ದೇವೆಗೌಡರು ಹೇಳಿದ್ರು.ಸೊಸೆಯಂದಿರು, ಮೊಮ್ಮಕ್ಕನ್ನೂ ರಾಜಕೀಯಕ್ಕೆ ಕರೆತಂದರು.ದೇವೇಗೌಡರ ಉದ್ದೇಶ ಜನರಿಗೆ ತಿಳಿಯಿತು- ಬಿ.ಜೆ.ಪುಟ್ಟಸ್ವಾಮಿ.ರಾಜೀನಾಮೆ ಕೊಟ್ಟರೆ ಇನ್ನೊಂದು ಸೀಟು ಜಾಸ್ತಿ ಮಾಡ್ಕೊತಿವಿ.ಬೆಂಗಳೂರಿನಲ್ಲಿ ಮಾಜಿ MLC ಬಿ.ಜೆ.ಪುಟ್ಟಸ್ವಾಮಿ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//