ಹಾಸನ ಜಿಲ್ಲೆಯಲ್ಲಿ ಮುಂದುವರೆದ ದೇವೇಗೌಡರ ಪ್ರಚಾರ

  • 19:17 PM May 12, 2023
  • state
Share This :

ಹಾಸನ ಜಿಲ್ಲೆಯಲ್ಲಿ ಮುಂದುವರೆದ ದೇವೇಗೌಡರ ಪ್ರಚಾರ

ಆಲೂರು ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ದೊಡ್ಡಗೌಡರ ಮತಬೇಟೆ. ಸಕಲೇಶಪುರ ಪಟ್ಟಣದಲ್ಲಿ ರೋಡ್ ಶೋನಲ್ಲಿ ಭಾಗಿಯಾದ ಗೌಡರು.