ಹೋಮ್ » ವಿಡಿಯೋ » ರಾಜ್ಯ

ಕೆಆರ್​ಎಸ್​ನಿಂದ ನೀರು ಬಿಡುವಂತೆ ಆಗ್ರಹಿಸಿದ ರೈತರ ಬಂಧನ

ರಾಜ್ಯ16:36 PM June 28, 2019

ಸ್ಥಳಕ್ಕೆ ಬಂದ ರೈತರು ನೀರು ಹರಿಸುವಂತೆ ಒತ್ತಾಯಿಸಿ ಡ್ಯಾಂ ಮುತ್ತಿಗೆಗೆ ಯತ್ನಿಸಿದ್ದಾರೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಾಗ ಪೊಲೀಸರು ನೂರಾರು ರೈತರನ್ನು ಬಂಧಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.

sangayya

ಇತ್ತೀಚಿನದು

Top Stories

//