ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಎಂಬಿ ಪಾಟೀಲ್​

ರಾಜ್ಯ15:44 PM August 04, 2019

ವಿಜಯಪುರ- ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ.ವಿಜಯಪುರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ.ಬಿಜೆಪಿ ಸರಕಾರ ಪಾಪದ ಕೂಸು.ಬಿ. ಎಸ್. ಯಡಿಯೂರಪ್ಪಗೆ ಸಿಎಂಯಾಗುವ ಅರ್ಜೆನ್ಸಿ ಇತ್ತು.ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂಗೆ ಇಂಟರೆಸ್ಟ್ ಇಲ್ಲ.ಬಿ ಎಸ್ ವೈ ಒನ್ ಮ್ಯಾನ್ ಶೋ ಮಾಡುವ ಚಿಂತನೆ ಮಾಡಿದ್ದಾರೆ.ಇದೊಂದು ಅನೈತಿಕ ಸರಕಾರ.ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ.

Shyam.Bapat

ಇತ್ತೀಚಿನದು

Top Stories

//