ಹೋಮ್ » ವಿಡಿಯೋ » ರಾಜ್ಯ

ಈಜಲು ಹೋಗಿ ಬಾಲಕನ ಸಾವು: ಬಾವಿಯಲ್ಲಿ ಶವವಾಗಿ‌ ಪತ್ತೆಯಾದ ಬಾಲಕನ ದೇಹ

ರಾಜ್ಯ21:19 PM October 10, 2019

ಶ್ರೀಶೈಲ: ನಗರದ ವೀರೇಶ ಎಂಬಾತ ಮೃತ ಬಾಲಕ.ಗೆಳೆಯರೊಂದಿಗೆ ಈಜಲು ಈರಮ್ಮನ ಬಾವಿಗೆ ಹೋದಾಗ ಘಟನೆ.ಬಾವಿ ಮೇಲಿಂದ ಜಿಗಿದಾಗ ಕೆಳಗಿದ್ದ ಕಲ್ಲು ಹಣೆಗೆ ಬಡಿದು ವೀರೇಶ ಸಾವು.ಸುಮಾರು 5 ವರ್ಷಗಳ ಹಿಂದೆ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದ ಬಾಲಕನ ತಂದೆ.ಇದ್ದ ಒಬ್ಬನೇ ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ.ಕೊಪ್ಪಳ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading