ಹೋಮ್ » ವಿಡಿಯೋ » ರಾಜ್ಯ

ಭಾರತ ಬಂದ್​ ಬಿಸಿಯಲ್ಲೂ ಕರುನಾಡ ಸಿಂಗಂ ರವಿ ಚೆನ್ನಣ್ಣವರ್ ಹವಾ

ರಾಜ್ಯ17:00 PM January 09, 2019

ಕರುನಾಡ ಸಿಂಗಂ ಖ್ಯಾತಿಯ ಡಿಸಿಪಿ ರವಿ ಡಿ.ಚೆನ್ನಣ್ಣವರ್ ಅವರು ಎಲ್ಲಿ ಹೋದರೂ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಾರೆ. ಇದಕ್ಕೆ ಭಾರತ ಬಂದ್​ ಪ್ರತಿಭಟಕಾರರು ಕೂಡ ಹೊರತಾಗಿರಲಿಲ್ಲ. ಬೆಂಗಳೂರಿನ ಫ್ರಿಡಂ ಪಾರ್ಕ್​ನಲ್ಲಿ ನಡೆದ ಪ್ರತಿಭಟನೆ ವೇಳೆ ಜನರು ರವಿ ಡಿ. ಚೆನ್ನಣ್ಣವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಕ್ಕೆ ಪೊಲೀಸ್ ಅಧಿಕಾರಿ ಕೂಡ ಸಾಥ್​ ನೀಡಿ ಪ್ರತಿಭಟನಾ ನಿರತರ ಜೊತೆ ಸಾಥ್ ನೀಡಿದರು.

sangayya

ಇತ್ತೀಚಿನದು

Top Stories

//