ಬಾಗಲಕೋಟೆ: ಮೂರು ತಿಂಗಳ ವಾಗ್ದಾನದ ಮಾತು ಮರೆತ ಡಿಸಿಎಂ.ಜಮಖಂಡಿ ಬೈ ಎಲೆಕ್ಷನ್ ಪ್ರಚಾರ ವೇಳೆ ಸಾವಳಗಿ ಗ್ರಾಮಸ್ಥರಿಗೆ ಡಿಸಿಎಂ ವಾಗ್ದಾನ.ಸಾವಳಗಿ ಗ್ರಾಮದ ರಸ್ತೆಗೆ ಟಾರ್ ಹಾಕಿಸೋ ಜವಾಬ್ದಾರಿ ಪರಮೇಶ್ವರ್ ನದು ಎಂದು ವಾಗ್ದಾನ.ಕಂಡೀಷನ್ ಹಾಕಿ ಇದೀಗ ಕೊಟ್ಟ ಮಾತು ಮರೆತ ಡಿಸಿಎಂ.