ಹೋಮ್ » ವಿಡಿಯೋ » ರಾಜ್ಯ

ಇಂದಿನಿಂದ ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ; ಜಿಲ್ಲೆಯಲ್ಲಿ ಬಿಗಿ ಭದ್ರತೆ

ರಾಜ್ಯ14:30 PM October 06, 2019

ಚಿಕ್ಕಮಗಳೂರು: ಇಂದಿನಿಂದ ಏಳುದಿನಗಳ ಕಾಲ ನಗರದಲ್ಲಿ ದತ್ತಮಾಲಾ ಅಭಿಯಾನ ನಡಯಲಿದ್ದು, ಮಾಲಾಧಾರಿಗಳು ಗುರು ದತ್ತಾತ್ರೇಯ ಪಾದುಕೆ ದರ್ಶನ ಪಡೆಯಲಿದ್ದಾರೆ. ಶ್ರೀರಾಮ ಸೇನೆವತಿಯಿಂದು ಇಂದು ಅನೇಕ ಕಾರ್ಯಕರ್ತರು ದತ್ತಮಾಲಾ ಧಾರಣೆ ಮಾಡಿದ್ದು, ಅ.13ರಂದು ಕಡೆಯದಿನಇನಾಂ ದತ್ತಾತ್ರೇಯ ಬಾಬಾ ಬುಡನ್​ಗಿರಿಯಲ್ಲಿರುವ ದತ್ತಾತ್ರೇಯನ ದರ್ಶನ ಪಡೆಯಲಿದ್ದಾರೆ. ದತ್ತಮಾಲಾ ಅಭಿಯಾನವಾಗಿ ಶೋಭಾ ಯಾತ್ರೆ ನಡೆಯಲಿದ್ದು, ವಿವಿಧ ಸಾಧು ಸಂತರು ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories