ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಮನ್ಮುಲ್​​ನಿಂದ ರೈತರಿಗೆ ದಸರಾ ಗಿಫ್ಟ್: ಹಾಲಿನ ದರ ಪ್ರತಿ ಲೀಟರ್​​ಗೆ 2.50 ರೂಪಾಯಿ ಹೆಚ್ಚಳ

ರಾಜ್ಯ15:13 PM October 10, 2019

ಮಂಡ್ಯ ಮನ್ಮುಲ್​​ನಿಂದ ರೈತರಿಗೆ ದಸರಾ ಗಿಫ್ಟ್.ಹಾಲಿನ ದರ ಪ್ರತಿ ಲೀಟರ್​​ಗೆ 2.50 ರೂ. ಹೆಚ್ಚಳ.ಹಾಲಿನ ದರ ಹೆಚ್ಚಿಸಿ ಆಡಳಿತ ಮಂಡಳಿ ಆದೇಶ.ಇಂದಿನಿಂದ ಪ್ರತಿ ಲೀ. ಹಾಲಿಗೆ 25 ರೂ. ದರ ನಿಗದಿ.22.50 ರೂಪಾಯಿ ಇದ್ದ ಪ್ರತಿ ಲೀಟರ್​​ ಹಾಲಿನ ದರ.ಮುಂದಿನ ಹಣಕಾಸು ವರ್ಷದವರೆಗೆ 25 ರೂ. ನಿಗದಿ.ಮತ್ತೆ ಏಪ್ರಿಲ್​ನಲ್ಲಿ ಹಾಲಿನ ದರ ಹೆಚ್ಚಿಸುವ ಭರವಸೆ.

Shyam.Bapat

ಇತ್ತೀಚಿನದು

Top Stories

//