ಹೋಮ್ » ವಿಡಿಯೋ » ರಾಜ್ಯ

ಮೊದಲ ದಿನದ ಸಿಡಿಮದ್ದಿನ ತಾಲೀಮಿನಲ್ಲಿ ಭಾಗಿಯಾದ ದಸರಾ ಗಜಪಡೆ

ರಾಜ್ಯ14:50 PM September 13, 2019

ಮೈಸೂರು ಅರಮನೆ ಆವರಣದಲ್ಲಿ ಸಿಡಿಮದ್ದು ತಾಲೀಮು ಮುಕ್ತಾಯ.ಮೊದಲ ಹಂತದ ತಾಲೀಮು ಮುಗಿಸಿದ ದಸರಾ ಗಜಪಡೆ ಹಾಗೂ ಅಶ್ವದಳ.ಸಿಡಿಮದ್ದು ತಾಲೀಮಿನಲ್ಲಿ ಬೆಚ್ಚಿದ ಧನಂಜಯ ಆನೆ.ತಾಲೀಮಿನಲ್ಲಿ ಸಿಡಿಮದ್ದು ಶಬ್ದಕ್ಕೆ ಬೆದರಿದ ಧನಂಜಯ.ಮೊದಲ ಬಾರಿಗೆ ಭಾಗಿಯಾಗಿದ್ದ ಈಶ್ವರ ,ಲಕ್ಷೀ, ಜಯಪ್ರಕಾಶ್ ಆನೆಹಳು ಬೆದರದೆ ಧೈರ್ಯ ಪ್ರದರ್ಶನ.ಸರಪಳಿಯಿಂದ ಕಟ್ಟಿಹಾಕಿದ್ದರು ಭಾರಿ ಶಬ್ದಕ್ಕೆ ಬೆದರದೆ ನಿಂತ ಆನೆಗಳು.ಮೊದಲ‌ ಹಂತದ ಸಿಡಿಮದ್ದು ತಾಲೀಮು ಮುಕ್ತಾಯ.

Shyam.Bapat

ಇತ್ತೀಚಿನದು

Top Stories

//