ವಿಶ್ವವಿಖ್ಯಾತ ಮೈಸೂರು ದಸರಾ 2019.ದಸರಾ ಏರ್ ಶೋಗೆ ವೈಭವದ ಚಾಲನೆ.ಹೆಲಿಕ್ಯಾಪ್ಟರ್ನಲ್ಲಿ ಪುಷ್ಪರ್ಚನೆ ಮೂಲಕ ಏರ್ ಶೋಗೆ ಚಾಲನೆ.ಬನ್ನಿಮಂಟಪದ ಪಂಜಿನಕವಾಯತು ಮೈದಾನದಲ್ಲಿ ಏರ್ ಶೋ ಅನಾವರಣ.ಆಗಸದಲ್ಲಿ ಲೋಹದ ಹಕ್ಕಿಗಳ ಕಮಾಲ್.