ಹೋಮ್ » ವಿಡಿಯೋ » ರಾಜ್ಯ

ಸಾಲ ಮನ್ನಾ ಬೇಡ, ಬೆಳೆಗಳಿಗೆ ಬೆಂಬಲ ಬೆಲೆ ನೀಡಿ: ನಟ ದರ್ಶನ್

ರಾಜ್ಯ18:25 PM April 27, 2019

ಬೆಂಗಳೂರು: ಕರ್ನಾಟಕದ ಹೈ ವೋಲ್ಟೆಜ್​ ಕಣವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆ ದರ್ಶನ್​, ಯಶ್​ ಹಾಗೂ ಸಿಎಂ ಕುಮಾರಸ್ವಾಮಿಯವರ ನಡುವೆ ಟೀಕೆ ಪ್ರಹಾರಗಳಿಗೆ ಸಾಕ್ಷಿಯಾಗಿತ್ತು. ದರ್ಶನ್​ ವಿರುದ್ಧ ಯಾರದು ಡಿಬಾಸ್​ ಎಂದು ಸಿಎಂ ಕುಮಾರಸ್ವಾಮಿ ಟೀಕಿಸಿದ್ದರು. ಆದರೆ, ಚುನಾವಣಾ ಪ್ರಚಾರದಲ್ಲಿ ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡದ ದರ್ಶನ್​ ಈಗ ಎಲ್ಲಾ ಲೆಕ್ಕವನ್ನು ಚುಕ್ತಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

Shyam.Bapat

ಇತ್ತೀಚಿನದು Live TV

Top Stories