ಹೋಮ್ » ವಿಡಿಯೋ » ರಾಜ್ಯ

ಅಸ್ಪ್ರಶ್ಯರ ಬಗ್ಗೆ ಮಾತನಾಡಿದ ಚೈತ್ರಾ ಕೋಟೂರ್ ಬಿಗ್​ಬಾಸ್​ ಮನೆಯಿಂದ ಹೊರಬರಲಿ; ಸಿಎಸ್ ರಘು

ರಾಜ್ಯ16:56 PM November 08, 2019

ಬಿಗ್​ಬಾಸ್​ ಶೋ ಸ್ಪರ್ಧಿ ಚೈತ್ರಾ ಕೋಟೂರ್ ಅಸ್ಪ್ರಶ್ಯರ ಬಗ್ಗೆ ಮಾತನಾಡಿದ್ದಾರೆ. ನಾನೇನು ಅಸ್ಪ್ರಶ್ಯರ? ಎಂದು ಕೇಳಿದ್ದಾರೆ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಬಿಡದಿಯ ಬಿಗ್​ಬಾಸ್​ ಮನೆಯ ಮುಂದೆ ಹೋರಾಟ ಮಾಡಲು ಮುಂದಾಗಿದ್ದೇವೆ. ಚೈತ್ರಾ ಕೋಟೂರ್ ಅವರನ್ನು ಬಿಗ್​ಬಾಸ್​ ಶೋನಿಂದ ಹೊರಗೆ ಹಾಕಬೇಕು. ಕಿಚ್ಚ ಸುದೀಪ್ ಕೂಡ ಪರಿಶಿಷ್ಟ ಪಂಗಡದವರಾಗಿದ್ದಾರೆ. ಅವರು ಆ ಸಮುದಾಯಕ್ಕೆ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದಿದ್ದಾರೆ. ಹೀಗಾಗಿ, ಚೈತ್ರಾ ಅವರನ್ನು ಹೊರಹಾಕಬೇಕು. ಅದು ಸಾಧ್ಯವಾಗದಿದ್ದರೆ ಕಿಚ್ಚ ಸುದೀಪ್ ಅವರೇ ಈ ಶೋನಿಂದ ಹೊರಗೆ ಬರಬೇಕು ಎಂದು ದಲಿತ ಸಂಘರ್ಷ ಸಮಿತಿ ಸಿ.ಎಸ್. ರಘು ಒತ್ತಾಯಿಸಿದ್ದಾರೆ.

sangayya

ಇತ್ತೀಚಿನದು Live TV