ಹೋಮ್ » ವಿಡಿಯೋ » ರಾಜ್ಯ

ಪೆಟ್ರೋಲ್​ ಬಂಕ್​ನಲ್ಲಿ ಹಗಲು ಸುಲಿಗೆ; ಗ್ರಾಹಕರಿಂದ ದಂಧೆ ಬಯಲಿಗೆ

ರಾಜ್ಯ12:10 PM January 09, 2019

ನಂಗಲಿ ಗ್ರಾಮದ ಪೆಟ್ರೋಲ್ ಬಂಕ್​ನ ಸಿಬ್ಬಂದಿ ವಾಹನ ಸವಾರರಿಗೆ ಹಗಲು ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಹಾಬ್​ ಖಾನ್​ ಎನ್ನುವವರಿಗೆ ಸೇರಿದ ಇಂಡಿಯನ್​ ಆಯಿಲ್​ ಬಂಕ್​ನಲ್ಲಿ ಸಿಬ್ಬಂದಿ ಗ್ರಾಹಕರಿಂದ 2 ಸಾವಿರ ಹಣ ಪಡೆದು ಕೇವಲ 6.32 ಲೀಟರ್​ ಡೀಸೆಲ್​ ಹಾಕಿದ್ದಾರೆ. ಡೀಸೆಲ್​ ಪ್ರಮಾಣ ಕಂಡು ಸಾರ್ವಜನಿಕರು ಬಂಕ್ ಸಿಬ್ಬಂದಿಗೆ ಥಳಿಸಿದ್ದಾರೆ.

sangayya

ಇತ್ತೀಚಿನದು

Top Stories

//