ಹೋಮ್ » ವಿಡಿಯೋ » ರಾಜ್ಯ

ದೇವಿರಮ್ಮ ಬೆಟ್ಟದಲ್ಲಿ ದೇವಿಯ ದರ್ಶನ ಪಡೆದ ಸಚಿವ ಸಿ.ಟಿ.ರವಿ

ರಾಜ್ಯ11:43 AM October 27, 2019

ಚಿಕ್ಕಮಗಳೂರು : ದೇವಿರಮ್ಮ ದರ್ಶನ ಪಡೆದ ಸಚಿವ ಸಿ.ಟಿ.ರವಿ.ಜಾರುವ ಕಾಲುದಾರಿಯಲ್ಲೇ ಬೆಟ್ಟ ಹತ್ತಿದ ಸಚಿವ.ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರೋ ದೇವಿರಮ್ಮ ಬೆಟ್ಟ.ಮಳೆಯನ್ನೂ ಲೆಕ್ಕಿಸದೇ ಬರಿಗಾಲಲ್ಲಿ ಬೆಟ್ಟ ಹತ್ತಿದ ಸಾವಿರಾರು ಭಕ್ತರು.ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮ.ಪ್ರತಿವರ್ಷ ವೂ ದೇವಿರಮ್ಮ ದರ್ಶನ ಪಡೆಯುವ ಸಿ.ಟಿ.ರವಿ.ಪ್ರತಿವರ್ಷದಂತೆ ಈ ವರ್ಷವೂ ದೇವಿರಮ್ಮ ದರ್ಶನ ಪಡೆದ ಸಿ.ಟಿ.ರವಿ.ಚಿಕ್ಕಮಗಳೂರು ತಾಲೂಕಿನ ಮಲ್ಲೆನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮ ಬೆಟ್ಟ.

Shyam.Bapat

ಇತ್ತೀಚಿನದು

Top Stories

//