ಹೋಮ್ » ವಿಡಿಯೋ » ರಾಜ್ಯ

ಬಂಡೀಪುರದಲ್ಲಿ ಬೆಂಕಿ ವಿಚಾರ: ಹೆಚ್.ಡಿ.ರೇವಣ್ಣಗೆ ತಿಳಿಸಿ ಕ್ರಮಕೈಗೊಳ್ಳಬೇಕು: ಸಿ.ಟಿ.ರವಿ ಕಿವಿಮಾತು

ರಾಜ್ಯ15:35 PM February 25, 2019

ಚಿಕ್ಕಮಗಳೂರು :ಬಂಡೀಪುರದಲ್ಲಿ ಬೆಂಕಿ ಅವಘಡ ಪ್ರಕರಣ.ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ.ಪ್ರತಿವರ್ಷ ಬೇಸಿಗೆಯಲ್ಲಿ ಕಾಡ್ಗಿಚ್ಚು ಸ್ವಾಭಾವಿಕವಾಗಿರುತ್ತೆ.ಪ್ರತಿ ವರ್ಷ ಮುಂಜಾಗ್ರತೆ ಕ್ರಮವನ್ನು ಅರಣ್ಯ ಇಲಾಖೆ ಮಾಡ್ತಿತ್ತು.ಆದ್ರೆ, ಈ ವರ್ಷ ಮುಜಾಕ್ರತೆ ಕ್ರಮ ಮಾಡಿಲ್ವೋ, ಮಾಡಿದ್ದು ಬೆಂಕಿ ಬಿತ್ತೋ ಗೊತ್ತಿಲ್ಲ.ಬೆಂಕಿಯಿಂದ ದೊಡ್ಡ ಪ್ರಮಾಣದ ನಷ್ಟವಾಗಿದೆ.ತಕ್ಷಣ ನಿಯಂತ್ರಿಸುವಂತಹ ಕ್ರಮ ಕೈಗೊಳ್ಳಬೇಕು.ಇತ್ತೀಚಿಗೆ ಬೆಂಕಿ ಅವಘಡ ಜಾಸ್ತಿಯಾಗಿವೆ.ಬೆಂಕಿ ವಿಚಾರವಾಗಿ ಹೆಚ್.ಡಿ.ರೇವಣ್ಣ ಗೆ ಹೇಳಿ ಸ್ವಲ್ಪ ಕೇಳಿಸಬೇಕು.ವಾಸ್ತು ಸಲಹೆಗೆ ಸಿ.ಟಿ.ರವಿ ಕಿವಿಮಾತು

Shyam.Bapat

ಇತ್ತೀಚಿನದು Live TV

Top Stories

//