ಹೋಮ್ » ವಿಡಿಯೋ » ರಾಜ್ಯ

ವಿಧಾನಸೌಧದ ಆವರಣದಲ್ಲಿ 25 ಲಕ್ಷ ಹಣ ಜಪ್ತಿ ಪ್ರಕರಣ ಕುರಿತು ಶಾಸಕ ಸಿ.ಟಿ.ರವಿ ಹೇಳಿಕೆ

ರಾಜ್ಯ16:47 PM January 05, 2019

ಈ ಪ್ರಕರಣ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತಾಗಿದೆ.ಯಾರು ಕೂಡ ಟೈಪಿಂಗ್ ಗೆ 25 ಲಕ್ಷ ಹಣ ಕೊಡುವುದಿಲ್ಲ.25 ಲಕ್ಷ ಹಣ ಕೊಡ್ತಾರೆ ಅಂದ್ರೆ ಅದು ಮಂತ್ರಿಗಳಿಗೆ ಸೇರಿರಬೇಕು.ಇದರ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು.ರಾಜೀನಾಮೆ ನೀಡಲು ಸಚಿವರು ನಿರಾಕರಿಸಿದ್ರೆ ಮುಖ್ಯಮಂತ್ರಿ ಗಳು ಅವರ ರಾಜೀನಾಮೆ ಪಡೆಯಬೇಕು.ಸಚಿವ ಪುಟ್ಟರಂಗಶೆಟ್ಟಿಯವರು ಭಂಡತನದಿಂದ ವರ್ತಿಸಬಾರದು.ಕಾಂಗ್ರೆಸ್, ಜೆಡಿಎಸ್ ನವರು ಭಂಡತನದಿಂದ ಈ ಪ್ರಕರಣವನ್ನ ಸಮರ್ಥನೆ ಮಾಡಿಕೊಳ್ಳಬಾರದು.

Shyam.Bapat

ಇತ್ತೀಚಿನದು

Top Stories

//