ಶಾಸಕ ಸಿ.ಟಿ ರವಿ ಆಪ್ತ ನಗರಸಭೆ ಮಾಜಿ ಅಧ್ಯಕ್ಷನಿಗೆ ತರಾಟೆ

  • 20:26 PM March 27, 2023
  • state
Share This :

ಶಾಸಕ ಸಿ.ಟಿ ರವಿ ಆಪ್ತ ನಗರಸಭೆ ಮಾಜಿ ಅಧ್ಯಕ್ಷನಿಗೆ ತರಾಟೆ

ಕಾಫಿನಾಡಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್. ರಾಯಣ್ಣ ಪ್ರತಿಮೆ ಕೆಳಗೆ ಸಿ.ಟಿ ರವಿ ಸೇರಿ ಕಾರ್ಯಕರ್ತರ ಹೆಸರು. ಶಾಸಕ ಸಿ.ಟಿ ರವಿ ಆಪ್ತ ನಗರಸಭೆ ಮಾಜಿ ಅಧ್ಯಕ್ಷನಿಗೆ ತರಾಟೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಬಡಾವಣೆಯಲ್ಲಿ ಕ್ಲಾಸ್.