ಹೋಮ್ » ವಿಡಿಯೋ » ರಾಜ್ಯ

ಶಿವಳ್ಳಿಗೆ ಮೈತ್ರಿ ಸರ್ಕಾರದಲ್ಲಿ ಅಸಮಾಧಾನವಿತ್ತು, ನೊಂದಿದ್ದರು; ಶ್ರೀರಾಮುಲು

ರಾಜ್ಯ12:15 PM May 09, 2019

ಸಿ.ಎಸ್​. ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂದು ಆರೋಪ ಮಾಡಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಇಂದು ಆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಉ.ಕರ್ನಾಟಕ ಭಾಗದ ಶಿವಳ್ಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ಸಿ.ಎಸ್.ಶಿವಳ್ಳಿ ಸಚಿವ ಸ್ಥಾನದಲ್ಲಿ ಹಸ್ತಕ್ಷೇಪವಾಗುತ್ತಿತ್ತು. ಸಿ.ಎಸ್.ಶಿವಳ್ಳಿಗೆ ಮೈತ್ರಿ ಸರ್ಕಾರದಲ್ಲಿ ಅಸಮಾಧಾನವಿತ್ತು. ಅವರ ಇಲಾಖೆಯಲ್ಲಿ ಸಿಎಂ, ಸಚಿವ ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದರು. ಇವರದೊಂದೇ ಅಲ್ಲ, ಎಲ್ಲ ಇಲಾಖೆಯಲ್ಲಿ H.D.ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದರು. ಆ ಕಾರಣಕ್ಕೆ ಸಿ.ಎಸ್.ಶಿವಳ್ಳಿ ನೊಂದಿದ್ದರು, ನಾನು ಆ ಅರ್ಥದಲ್ಲಿ ಹೇಳಿದ್ದೆ. ಬೇರೆ ಯಾವ ಉದ್ದೇಶವಿಲ್ಲ, ನಾನೇನು ಕಾನೂನು ಮೀರಿ ಮಾತನಾಡಿಲ್ಲ. ಸತ್ಯ ಹೇಳಿದ್ದೇನೆ. ಕೇಸು ಹಾಕಲಿ ಬಿಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

sangayya

ಇತ್ತೀಚಿನದು Live TV

Top Stories

//