ಹೋಮ್ » ವಿಡಿಯೋ » ರಾಜ್ಯ

ಕೈ ಅಭ್ಯರ್ಥಿ ಕುಸುಮಾ ಗೆಲುವಿಗೆ ಉರುಳು ಸೇವೆ ಮಾಡಿದ ಸಿ.ಎಸ್ ಶಿವಳ್ಳಿ ಅಭಿಮಾನಿ

ರಾಜ್ಯ15:49 PM April 29, 2019

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಹಿನ್ನೆಲೆ. ಕುಸುಮಾ ಗೆಲುವಿಗಾಗಿ ಹಾರೈಸಿ ಉರುಳು ಸೇವೆ. ಕೈ ಅಭ್ಯರ್ಥಿ ಗೆಲುವಿಗೆ ಶಿವಳ್ಳಿ ಅಭಿಮಾನಿಗಳ ಹಾರೈಕೆ.ಕೈ ಅಭ್ಯರ್ಥಿ ಗೆಲುವಿಗೆ ಉರುಳು ಸೇವೆ ಮಾಡಿದ ಸಿ ಎಸ್ ಶಿವಳ್ಳಿ ಅಭಿಮಾನಿ.ಸಂಶಿಯಿಂದ ಕುಂದಗೋಳ ವರೆಗೆ ರಸ್ತೆಯಲ್ಲಿ ಉರುಳು ಸೇವೆ ಮಾಡಿದ ಹನುಮಂತಪ್ಪ. ಕುಂದಗೋಳದಿಂದ 12km ಅಂತರವಿರುವ ಸಂಶಿ ಹೋಬಳಿ.ಮುಂಜಾನೆ ಮೂರು ಗಂಟೆಗೆ ಉರುಳು ಸೆವೆ ಆರಂಭಿಸಿದ್ದ ಅಭಿಮಾನಿ. ಕುಸುಮಾ ಗೆಲುವಿಗಾಗಿ ಹಾರೈಸಿ ಉರುಳು ಸೇವೆ.

Shyam.Bapat

ಇತ್ತೀಚಿನದು Live TV

Top Stories

//