ಹೋಮ್ » ವಿಡಿಯೋ » ರಾಜ್ಯ

ಹುತಾತ್ಮ ಯೋಧನ ತಂದೆಯ ಮುಗಿಲುಮುಟ್ಟಿದ ಆಕ್ರಂದನ

ರಾಜ್ಯ12:14 PM February 17, 2019

ಮಂಡ್ಯದ ವೀರ ಯೋಧ ಗುರು ಹುತಾತ್ಮ ಹಿನ್ನಲೆ.ಮೂರು ದಿನಗಳಿಂದ ಅತ್ತು ಅತ್ತು ಸೊರಗಿರೋ ಗುರು ತಂದೆ ತಾಯಿ ಮತ್ತು ಸಹೋದರರು.ಹುತಾತ್ಮ ಗುರು ಹುಟ್ಟೂರು ಗುಡಿಗೆರೆ ಕಾಲೋನಿಯಲ್ಲಿ ನೀರವ ಮೌನ.ಹುತಾತ್ಮ ಯೋಧನ ಅಂತ್ಯ ಸಂಸ್ಕಾರದ ಬಳಿಕ ಗ್ರಾಮದಲ್ಲಿ ಸೂತಕದ ಛಾಯೆ.ಹುತಾತ್ಮ ಗುರು ಕುಟುಂಬಸ್ಥರು ಸಾವಿನ ನೋವಿನಿಂದ ನಿತ್ರಾಣ.ಗಂಡನ ಸಾವಿನ ನೋವಿನಿಂದ ಗರ್ಭಿಣಿ ಪತ್ನಿ ಕಲಾವತಿಗೆ ಆಘಾತ.

Shyam.Bapat

ಇತ್ತೀಚಿನದು

Top Stories

//