ಹೋಮ್ » ವಿಡಿಯೋ » ರಾಜ್ಯ

ಅಂಬಿ ಅಭಿಮಾನಕ್ಕೆ ಬಂತು 4 ಕ್ವಿಂಟಾಲ್​​ ಧಾರವಾಡದ ಪೇಡಾ​

ರಾಜ್ಯ09:29 AM June 27, 2019

ಮಂಡ್ಯದ ಅಂಬಿ ಜಯಂತೋತ್ಸವಕ್ಕೆ ಅಭಿಮಾನಿಯೊಬ್ಬ ಬರೋಬ್ಬರಿ 4 ಕ್ವಿಂಟಾಲ್ ಧಾರವಾಡದ ಪೇಡಾ ತಂದಿದ್ದಾರೆ. ಸಮಾವೇಶದ ಸಂದರ್ಭದಲ್ಲಿ ಹಂಚಲು ನಾರಾಯಣ ಚ.ಕಲಾಲ್ ಎಂಬ ಅಂಬಿ ಅಭಿಮಾನಿಯಿಂದ ಪೇಡಾವನ್ನು ತಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಅಂಬರೀಶ್ ಅವರು ನನ್ನ ಕಾರ್ಯಕ್ರಮಗಳಿಗೆ ತಪ್ಪದೆ ಬರುತ್ತಿದ್ದರು.ಬೆಳಗಾವಿಯಾದರೂ ಕಾರಣ ಹೇಳದೆ ಬಂದು ನನ್ನ ಭೇಟಿ ಮಾಡುತ್ತಿದ್ದರು. ಅವರು ನಮ್ಮೊಂದಿಗಿಲ್ಲ, ಆದರೆ ಸುಮಕ್ಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಂಬಿ ಅಭಿಮಾನಿಯಾಗಿ ನಾನು ಈ ಗೆಲುವು ಸಂಭ್ರಮಿಸಬೇಕು ಎನ್ನಿಸಿತು. ಅದಕ್ಕಾಗಿ ಪ್ರಸಿದ್ದ ಧಾರವಾಡದ ಪೇಡಾ ತಂದಿದ್ದೇನೆ. ಎರಡು ವಾಹನದಲ್ಲಿ 4 ಕ್ಚಿಂಟಾಲ್ ಪೇಡಾ ತಂದಿದ್ದೇನೆ. ಎಲ್ಲವನ್ನು ಸಮಾವೇಶದಲ್ಲಿ ಹಂಚುತ್ತೇವೆ.ನನ್ನಿಂದ ಅಂಬರೀಶ್‌‌ರಿಗೆ ಏನೂ ಇಲ್ಲ. ಅವರಿಂದ ನನಗೆ ಬೇಕಾದಷ್ಟು ಆಗಿದೆ. ಅವರ ಸ್ನೇಹಕ್ಕೆ ಕೊರಳಲ್ಲಿದ್ದ ಸರವನ್ನೇ ಕೊಟ್ಟಿದ್ದರು. ಹೀಗಾಗಿ ಸುಮಲತಾರ ಗೆಲುವನ್ನು ಮಂಡ್ಯ ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೆ ಆಚರಿಸುತ್ತೇವೆ ಎಂದು ಮಂಡ್ಯದಲ್ಲಿ ಅಂಬಿ ಅಭಿಮಾನಿ ನಾರಾಯಣ ಚ.ಕಲಾಲ್ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//